Vishwanath

Vishwanath

4.7

Designation:Sr Content Manager

Experience: 8 + Years

Languages: Kannada

के बारे में

Author

ಡಿಜಿಟಲ್ ಮಾಧ್ಯಮದಲ್ಲಿ ಕಂಟೆಂಟ್ ರೈಟಿಂಗ್/ಪ್ಲಾನಿಂಗ್/ಸ್ಟ್ಯಾಟೆಜಿಯಲ್ಲಿ 8 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ನಾನು, ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಇಂಟರ್ನೆಟ್ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸುವ ಅವಕಾಶವನ್ನು ಪಡೆದಿದ್ದೇನೆ. ಈ ವೃತ್ತಿಪರ ಪ್ರಯಾಣದಲ್ಲಿ ನಾನು ಸೃಜನಾತ್ಮಕ ಬರವಣಿಗೆ, ಸಾಹಿತ್ಯಿಕ ಅಭಿವ್ಯಕ್ತಿ ಮತ್ತು ಸಾರ್ವಜನಿಕ ಸಂಪರ್ಕದ ವಿವಿಧ ಆಯಾಮಗಳನ್ನು ಅರಿತುಕೊಂಡಿದ್ದೇನೆ. ಕನ್ನಡ ಭಾಷೆ ಮತ್ತು ಸ್ಟೋರಿ ಟೆಲ್ಲಿಂಗ್ ಮೇಲಿನ ನನ್ನ ಆಳವಾದ ಆಸಕ್ತಿ, ಓದುಗರೊಂದಿಗೆ/ಬಳಕೆದಾರರೊಂದಿಗೆ ಅರ್ಥಪೂರ್ಣ ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ.

ಅತ್ಯುತ್ತಮ ಕಂಟೆಂಟ್ ಅನ್ನು, ನುಡಿಮುತ್ತುಗಳನ್ನು ಆಧುನಿಕ ಮಾಧ್ಯಮ ತಂತ್ರಜ್ಞಾನಗಳೊಂದಿಗೆ ಸಮನ್ವಯಗೊಳಿಸುವ ಮೂಲಕ, ನಾನು ವಿಷಯ ಬರವಣಿಗೆಯ ಅಭಿವೃದ್ಧಿಯಲ್ಲಿ ಬಹುಮುಖ ಹಾಗೂ ಪರಿಣಾಮಕಾರಿಯಾದ ವಿಧಾನವನ್ನು ಪ್ರಯತ್ನಿಸುತ್ತೇನೆ. ನಾವೀನ್ಯತೆಯ ಮಾಹಿತಿ ನೀಡುವಷ್ಟೇ ಅಲ್ಲದೆ, ಮನಸ್ಸನ್ನು ಸ್ಪರ್ಶಿಸುವ, ಹೃದಯವನ್ನು ತಲುಪುವ ಮತ್ತು ಪ್ರೇರಣೆಯುಂಟು ಮಾಡುವ ವಿಷಯವನ್ನೂ ನಾನು ಬರೆದು ಓದುಗರ ಮನ ಗೆದ್ದಿದ್ದೇನೆ.


ಶೈಕ್ಷಣಿಕ ಹಿನ್ನೆಲೆ:

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDJMC), ಬದುಕು ಸಮುದಾಯ ಕಾಲೇಜು, ಬೆಂಗಳೂರು

निर्माता की पोस्ट

Author Creation
Good Morning

ಈ ಶುಭ ಮುಂಜಾನೆ ದ್ವೇಷ ಮರೆತು ಪ್ರೀತಿ ಹಂಚೋಣ, ನೋವ ಮರೆತು ನಗುತ್ತಾ ಇರೋಣ. ಬದುಕಿಗೊಂದು ಅರ್ಥ ಕೊಡೋಣ.

Author Creation
Good Morning

ಶುಭ ಮುಂಜಾನೆ ನಮ್ಮನಗುವೆಂಬ ದೀಪ ಬೆಳಗಬೇಕು, ದುಃಖವೆಂಬ ಕತ್ತಲನ್ನು ಓಡಿಸಬೇಕು.

Author Creation

Crafto ನೀ ನಡೆವ ಹಾದಿ ಸದಾ ಹಸಿರಾಗಿರಲಿ. ಜೀವನದಲ್ಲಿ ಕಂಡಿರುವ ಎಲ್ಲಾ ಕನಸುಗಳು ಈಡೇರಲಿ. ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯಗಳು

Author Creation

C Crafto ಜನ್ಮದಿನದ ಶುಭಾಶಯಗಳು. ಜೀವನದಲ್ಲಿ ನೀವು ಕಂಡ ಎಲ್ಲಾ ಕನಸುಗಳು ಈಡೇರಲಿ. ಆರೋಗ್ಯ ಮತ್ತು ಸಮೃದ್ಧಿಯ ವರ್ಷ ನಿಮ್ಮದಾಗಲಿ.

Author Creation

Crafto ಆರೋಗ್ಯ, ಸಂತೋಷ ಮತ್ತು ಈ ವರ್ಷ ನೀವು ಕನಸು ಕಾಣುತ್ತಿರುವ ಎಲ್ಲವನ್ನೂ ಪಡೆಯಿರಿ. ಹುಟ್ಟುಹಬ್ಬದ ಶುಭಾಶಯ

Author Creation

Crafto ಜೀವನವನ್ನು ನಗುವಿನಿಂದ ಅಳೆಯಿರಿ, ಅಳುವಿನಿಂದಲ್ಲ, ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ, ವರ್ಷಗಳಲ್ಲ, ಜನ್ಮದಿನದ ಶುಭಾಶಯಗಳು.

Author Creation

Crafto ಬಾಳು ಬೆಳಗಲು ನೀನೇ ಸ್ಫೂರ್ತಿ, ಇರುಳಿಗೆ ಹಗಲಾಗಿ, ಕತ್ತಲೆಗೆ ದೀಪವಾಗಿ, ಬಳ್ಳಿಗೆ ಆಸರೆಯಾಗಿ, ನಮ್ಮೆಲ್ಲರ ಬಾಳು ಬೆಳಗಿದ ನಿಮ್ಮ ಜೀವನ ಹಸನಾಗಿರಲಿ. ಹ್ಯಾಪಿ ಬರ್ತ್‌ಡೇ

Author Creation

ಶುಭ ಸಂಜೆ ದುಃಖದ ದಿನಗಳನ್ನು ಅನುಭವಿಸಿದರೆ ಮಾತ್ರ ಸುಖದ ದಿನಗಳು ಆನಂದ ಕೊಡಬಲ್ಲವು.