Vishwanath

Vishwanath

4.7

Designation:Sr Content Manager

Experience: 8 + Years

Languages: Kannada

के बारे में

Author

ಡಿಜಿಟಲ್ ಮಾಧ್ಯಮದಲ್ಲಿ ಕಂಟೆಂಟ್ ರೈಟಿಂಗ್/ಪ್ಲಾನಿಂಗ್/ಸ್ಟ್ಯಾಟೆಜಿಯಲ್ಲಿ 8 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ನಾನು, ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಇಂಟರ್ನೆಟ್ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸುವ ಅವಕಾಶವನ್ನು ಪಡೆದಿದ್ದೇನೆ. ಈ ವೃತ್ತಿಪರ ಪ್ರಯಾಣದಲ್ಲಿ ನಾನು ಸೃಜನಾತ್ಮಕ ಬರವಣಿಗೆ, ಸಾಹಿತ್ಯಿಕ ಅಭಿವ್ಯಕ್ತಿ ಮತ್ತು ಸಾರ್ವಜನಿಕ ಸಂಪರ್ಕದ ವಿವಿಧ ಆಯಾಮಗಳನ್ನು ಅರಿತುಕೊಂಡಿದ್ದೇನೆ. ಕನ್ನಡ ಭಾಷೆ ಮತ್ತು ಸ್ಟೋರಿ ಟೆಲ್ಲಿಂಗ್ ಮೇಲಿನ ನನ್ನ ಆಳವಾದ ಆಸಕ್ತಿ, ಓದುಗರೊಂದಿಗೆ/ಬಳಕೆದಾರರೊಂದಿಗೆ ಅರ್ಥಪೂರ್ಣ ಸಂಪರ್ಕ ಸಾಧಿಸಲು ಸಹಕಾರಿಯಾಗಿದೆ.

ಅತ್ಯುತ್ತಮ ಕಂಟೆಂಟ್ ಅನ್ನು, ನುಡಿಮುತ್ತುಗಳನ್ನು ಆಧುನಿಕ ಮಾಧ್ಯಮ ತಂತ್ರಜ್ಞಾನಗಳೊಂದಿಗೆ ಸಮನ್ವಯಗೊಳಿಸುವ ಮೂಲಕ, ನಾನು ವಿಷಯ ಬರವಣಿಗೆಯ ಅಭಿವೃದ್ಧಿಯಲ್ಲಿ ಬಹುಮುಖ ಹಾಗೂ ಪರಿಣಾಮಕಾರಿಯಾದ ವಿಧಾನವನ್ನು ಪ್ರಯತ್ನಿಸುತ್ತೇನೆ. ನಾವೀನ್ಯತೆಯ ಮಾಹಿತಿ ನೀಡುವಷ್ಟೇ ಅಲ್ಲದೆ, ಮನಸ್ಸನ್ನು ಸ್ಪರ್ಶಿಸುವ, ಹೃದಯವನ್ನು ತಲುಪುವ ಮತ್ತು ಪ್ರೇರಣೆಯುಂಟು ಮಾಡುವ ವಿಷಯವನ್ನೂ ನಾನು ಬರೆದು ಓದುಗರ ಮನ ಗೆದ್ದಿದ್ದೇನೆ.


ಶೈಕ್ಷಣಿಕ ಹಿನ್ನೆಲೆ:

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDJMC), ಬದುಕು ಸಮುದಾಯ ಕಾಲೇಜು, ಬೆಂಗಳೂರು

निर्माता की पोस्ट

Author Creation

Good MORNING If you win in the morning, you win the day.

Author Creation

Afternoon Prayer Heavenly Father, thank You for this moment to pause, breathe, and feel blessed.

Author Creation

GRATITUDE Gratitude makes the heart feel full.

Author Creation

GRATITUDE Even a quiet thank you has big power.

Author Creation

ಅಪ್ಪಂದಿರ ದಿನಾಚರಣೆಯ ಶುಭಾಶಯಗಳು ತ್ಯಾಗ ಮತ್ತು ಕರ್ತವ್ಯದ ಮೂರ್ತಿ ಅಂದರೆ ಅಪ್ಪ.

Author Creation

ಅಪ್ಪಂದಿರ ದಿನಾಚರಣೆಯ ಶುಭಾಶಯಗಳು

Author Creation

ತಂದೆಯರ ದಿನಾಚರಣೆಯ ಶುಭಾಶಯಗಳು ಅಪ್ಪ, ಅಂತ್ಯವಿಲ್ಲದೆ ಕೆಲಸ ಮಾಡುವ ದೇಹ. ಅಪ್ಪ, ಮೌನ ಕಾಳಜಿಯುಳ್ಳ ಮನಸ್ಸು.

Author Creation

ತಂದೆಯರ ದಿನಾಚರಣೆಯ ಶುಭಾಶಯಗಳು ನಿಮ್ಮ ಹೃದಯದಲ್ಲಿ ದುಃಖವನ್ನು ಮರೆಮಾಡುವವನು, ಕುಟುಂಬವನ್ನು ಸಂತೋಷವಾಗಿಡುವವನು ದೇವಮಾನವ ಎಂದರೆ, ಅದು ತಂದೆ..!