8+ Best Anniversary Wishes In Kannada

ಕನ್ನಡದಲ್ಲಿ ಪ್ರೀತಿಯಿಂದ ಭರಿತ ವಾರ್ಷಿಕೋತ್ಸವದ ವಿಶಸ್ – ಡೌನ್‌ಲೋಡ್ ಮಾಡಿ ಮತ್ತು ಹಂಚಿ.

Last updated on

HAPPY
Anniversary
ಸಪ್ತಪದಿ ತುಳಿದು ಸಾಗಿದ ನಿಮ್ಮ ದಾಂಪತ್ಯದ
ಪಯಣಕ್ಕೆ ಈ ಶುಭ ದಿನ ಮತ್ತಷ್ಟು ಸಂಭ್ರಮ ತರಲಿ.
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.

HAPPY Anniversary ಸಪ್ತಪದಿ ತುಳಿದು ಸಾಗಿದ ನಿಮ್ಮ ದಾಂಪತ್ಯದ ಪಯಣಕ್ಕೆ ಈ ಶುಭ ದಿನ ಮತ್ತಷ್ಟು ಸಂಭ್ರಮ ತರಲಿ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.

Copy
HAPPY
ANNIVERSARY
ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು
ನೀವು ಒಂದಾಗಿ ನಡೆದ ಹಾದಿಯಲ್ಲಿ
ಪ್ರೀತಿಯ ಹೆಜ್ಜೆ ಗುರುತುಗಳು ಮೂಡಲಿ.

HAPPY ANNIVERSARY ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ನೀವು ಒಂದಾಗಿ ನಡೆದ ಹಾದಿಯಲ್ಲಿ ಪ್ರೀತಿಯ ಹೆಜ್ಜೆ ಗುರುತುಗಳು ಮೂಡಲಿ.

Copy
Happy
Anniversary
ಮದುವೆ ವಾರ್ಷಿಕೋತ್ಸವದ
ಶುಭಾಶಯಗಳು
ಈ ದಿನವನ್ನು ಸಂಭ್ರಮ-
ಸಡಗರದಿಂದ ಆಚರಿಸಿ.

Happy Anniversary ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಈ ದಿನವನ್ನು ಸಂಭ್ರಮ- ಸಡಗರದಿಂದ ಆಚರಿಸಿ.

Copy
Happy
Anniversary
ಪ್ರೀತಿಯ ರಥವನ್ನೇರಿ
ಸಾಗಿದ ನಿಮ್ಮ ದಾಂಪತ್ಯಕ್ಕೆ
ಈ ಶುಭ ದಿನ ಮತ್ತಷ್ಟು
ಸಂಭ್ರಮ ತರಲಿ.
ಮದುವೆ ವಾರ್ಷಿಕೋತ್ಸವದ
ಶುಭಾಶಯಗಳು.

Happy Anniversary ಪ್ರೀತಿಯ ರಥವನ್ನೇರಿ ಸಾಗಿದ ನಿಮ್ಮ ದಾಂಪತ್ಯಕ್ಕೆ ಈ ಶುಭ ದಿನ ಮತ್ತಷ್ಟು ಸಂಭ್ರಮ ತರಲಿ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.

Copy
Happy
Anniversary
•••
ಪ್ರೀತಿ ಮತ್ತು ಸಾಮರಸ್ಯದ ಸಂಕೇತವಾದ ನಿಮ್ಮ ದಾಂಪತ್ಯ
ಜೀವನಕ್ಕೆ ಈ ಶುಭ ದಿನ ಸಂಭ್ರಮವನ್ನು ತರಲಿ.
ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
0355456233678 1

Happy Anniversary ••• ಪ್ರೀತಿ ಮತ್ತು ಸಾಮರಸ್ಯದ ಸಂಕೇತವಾದ ನಿಮ್ಮ ದಾಂಪತ್ಯ ಜೀವನಕ್ಕೆ ಈ ಶುಭ ದಿನ ಸಂಭ್ರಮವನ್ನು ತರಲಿ. ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. 0355456233678 1

Copy
Happy Anniversary
ನಿಮ್ಮಿಬ್ಬರ ವೈವಾಹಿಕ ಜೀವನವು ನೂರಾರು
ವಸಂತಗಳನ್ನು ಕಾಣಲಿ.
ಮದುವೆ ವಾರ್ಷಿಕೋತ್ಸವದ ಹಾರ್ದಿಕ
ಶುಭಾಶಯಗಳು.
C

Happy Anniversary ನಿಮ್ಮಿಬ್ಬರ ವೈವಾಹಿಕ ಜೀವನವು ನೂರಾರು ವಸಂತಗಳನ್ನು ಕಾಣಲಿ. ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. C

Copy
C
Happy Anniversary
ನಿಮ್ಮಿಬ್ಬರ ಪ್ರೀತಿ ಸಾಗರದಂತೆ ಆಳವಾಗಿ
ಆಕಾಶದಂತೆ ವಿಶಾಲವಾಗಿ ಬೆಳೆಯಲಿ
ಮದುವೆ ವಾರ್ಷಿಕೋತ್ಸವದ
ಶುಭಾಶಯಗಳು"

C Happy Anniversary ನಿಮ್ಮಿಬ್ಬರ ಪ್ರೀತಿ ಸಾಗರದಂತೆ ಆಳವಾಗಿ ಆಕಾಶದಂತೆ ವಿಶಾಲವಾಗಿ ಬೆಳೆಯಲಿ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು"

Copy
kth
methi
ht
ti
ag.
Anniversary Wishes
ಜೀವನದ ಪ್ರತಿಯೊಂದು ಕ್ಷಣವೂ ಸಂಭ್ರಮದಿಂದ
ಕೂಡಿರಲಿ.
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು

kth methi ht ti ag. Anniversary Wishes ಜೀವನದ ಪ್ರತಿಯೊಂದು ಕ್ಷಣವೂ ಸಂಭ್ರಮದಿಂದ ಕೂಡಿರಲಿ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು

Copy

Public Cheers for Us!

Based on 332K reviews | Rated 4.8 Out of 5

No reviews found for this category.