Make birthdays brighter with Kannada wishes (ಕನ್ನಡ ಹುಟ್ಟುಹಬ್ಬದ ಶುಭಾಶಯಗಳು).
Last updated on
Crafto ನೀ ನಡೆವ ಹಾದಿ ಸದಾ ಹಸಿರಾಗಿರಲಿ. ಜೀವನದಲ್ಲಿ ಕಂಡಿರುವ ಎಲ್ಲಾ ಕನಸುಗಳು ಈಡೇರಲಿ. ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯಗಳು
C Crafto ಜನ್ಮದಿನದ ಶುಭಾಶಯಗಳು. ಜೀವನದಲ್ಲಿ ನೀವು ಕಂಡ ಎಲ್ಲಾ ಕನಸುಗಳು ಈಡೇರಲಿ. ಆರೋಗ್ಯ ಮತ್ತು ಸಮೃದ್ಧಿಯ ವರ್ಷ ನಿಮ್ಮದಾಗಲಿ.
Crafto ಆರೋಗ್ಯ, ಸಂತೋಷ ಮತ್ತು ಈ ವರ್ಷ ನೀವು ಕನಸು ಕಾಣುತ್ತಿರುವ ಎಲ್ಲವನ್ನೂ ಪಡೆಯಿರಿ. ಹುಟ್ಟುಹಬ್ಬದ ಶುಭಾಶಯ
Crafto ಜೀವನವನ್ನು ನಗುವಿನಿಂದ ಅಳೆಯಿರಿ, ಅಳುವಿನಿಂದಲ್ಲ, ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ, ವರ್ಷಗಳಲ್ಲ, ಜನ್ಮದಿನದ ಶುಭಾಶಯಗಳು.
Crafto ಬಾಳು ಬೆಳಗಲು ನೀನೇ ಸ್ಫೂರ್ತಿ, ಇರುಳಿಗೆ ಹಗಲಾಗಿ, ಕತ್ತಲೆಗೆ ದೀಪವಾಗಿ, ಬಳ್ಳಿಗೆ ಆಸರೆಯಾಗಿ, ನಮ್ಮೆಲ್ಲರ ಬಾಳು ಬೆಳಗಿದ ನಿಮ್ಮ ಜೀವನ ಹಸನಾಗಿರಲಿ. ಹ್ಯಾಪಿ ಬರ್ತ್‌ಡೇ
Based on 332K reviews | Rated 4.8 Out of 5
No reviews found for this category.