10+ Best Good Night Quotes In Kannada​

Last updated on

ಶುಭ ರಾತ್ರಿ
ಸಂಪತ್ತು ಅಂತಸ್ತು ತಂದು ಕೊಡಬಹುದು,
ವಿದ್ಯೆ ಅರಿವು ನೀಡಬಹುದು. ಆದರೆ ಗೌರವ
ತಂದು ಕೊಡುವುದು ಮಾತ್ರ ನಮ್ಮ ನಡತೆ.

ಶುಭ ರಾತ್ರಿ ಸಂಪತ್ತು ಅಂತಸ್ತು ತಂದು ಕೊಡಬಹುದು, ವಿದ್ಯೆ ಅರಿವು ನೀಡಬಹುದು. ಆದರೆ ಗೌರವ ತಂದು ಕೊಡುವುದು ಮಾತ್ರ ನಮ್ಮ ನಡತೆ.

Copy
ಶುಭರಾತ್ರಿ
ಒಂದು ಒಣಗಿದ ಮರವು ಬೆಂಕಿಯಾದರೆ
ಇಡೀ ಅರಣ್ಯವನ್ನು ಸುಟ್ಟುಹಾಕುವಂತೆ,
ಒಂದು ಸಣ್ಣತಪ್ಪುನಮ್ಮ ಜೀವನವನ್ನೇ
ಹಾಳುಮಾಡುತ್ತದೆ

ಶುಭರಾತ್ರಿ ಒಂದು ಒಣಗಿದ ಮರವು ಬೆಂಕಿಯಾದರೆ ಇಡೀ ಅರಣ್ಯವನ್ನು ಸುಟ್ಟುಹಾಕುವಂತೆ, ಒಂದು ಸಣ್ಣತಪ್ಪುನಮ್ಮ ಜೀವನವನ್ನೇ ಹಾಳುಮಾಡುತ್ತದೆ

Copy
ಶುಭರಾತ್ರಿ
ಅತಿಯಾಗಿ ನಂಬುವುದು,
ಅತಿಯಾಗಿ ಪ್ರೀತಿಸುವುದು,
ಅತಿಯಾಗಿ ನಿರೀಕ್ಷಿಸುವುದು ತುಂಬಾ
ನೋವನ್ನು ಉಂಟುಮಾಡಬಹುದು

ಶುಭರಾತ್ರಿ ಅತಿಯಾಗಿ ನಂಬುವುದು, ಅತಿಯಾಗಿ ಪ್ರೀತಿಸುವುದು, ಅತಿಯಾಗಿ ನಿರೀಕ್ಷಿಸುವುದು ತುಂಬಾ ನೋವನ್ನು ಉಂಟುಮಾಡಬಹುದು

Copy
ಶುಭ ಸಂಜೆ.

ಶುಭ ಸಂಜೆ.

Copy
Good Morning Quotes
ಶುಭ ರಾತ್ರಿ
ಕೈ ರೇಖೆಗಳು, ಹಣೆಯ ಬರಹಕ್ಕಿಂತಲೂ
ತಲೆಯಲ್ಲಿರುವ ಜ್ಞಾನ ಮತ್ತು ಮನಸ್ಸಲ್ಲಿರುವ
ಆತ್ಮವಿಶ್ವಾಸ ಬಲಶಾಲಿ.

ಶುಭ ರಾತ್ರಿ ಕೈ ರೇಖೆಗಳು, ಹಣೆಯ ಬರಹಕ್ಕಿಂತಲೂ ತಲೆಯಲ್ಲಿರುವ ಜ್ಞಾನ ಮತ್ತು ಮನಸ್ಸಲ್ಲಿರುವ ಆತ್ಮವಿಶ್ವಾಸ ಬಲಶಾಲಿ.

Copy
ಶುಭ ರಾತ್ರಿ
ಇತರರು ನಮ್ಮನ್ನು ಇಷ್ಟಪಡುವಂತೆ
ಮಾಡಲು ಇರುವ ಸರಳ ಉಪಾಯವೆಂದರೆ
ಇತರರನ್ನು ನಾವು ಇಷ್ಟ ಪಡುವುದು.

ಶುಭ ರಾತ್ರಿ ಇತರರು ನಮ್ಮನ್ನು ಇಷ್ಟಪಡುವಂತೆ ಮಾಡಲು ಇರುವ ಸರಳ ಉಪಾಯವೆಂದರೆ ಇತರರನ್ನು ನಾವು ಇಷ್ಟ ಪಡುವುದು.

Copy
ಶುಭ ರಾತ್ರಿ
ಖಾರಕ್ಕೂ, ಅಹಂಕಾರಕ್ಕೂ ತುಂಬ
ವ್ಯತ್ಯಾಸವೇನಿಲ್ಲ. ಖಾರಕ್ಕೆ ನಾವೇ ನೀರು
ಕುಡಿಯುತ್ತೇವೆ, ಅಹಂಕಾರಕ್ಕೆ ಜೀವನವೇ
ನೀರು ಕುಡಿಸುತ್ತದೆ.

ಶುಭ ರಾತ್ರಿ ಖಾರಕ್ಕೂ, ಅಹಂಕಾರಕ್ಕೂ ತುಂಬ ವ್ಯತ್ಯಾಸವೇನಿಲ್ಲ. ಖಾರಕ್ಕೆ ನಾವೇ ನೀರು ಕುಡಿಯುತ್ತೇವೆ, ಅಹಂಕಾರಕ್ಕೆ ಜೀವನವೇ ನೀರು ಕುಡಿಸುತ್ತದೆ.

Copy
ಶುಭ ರಾತ್ರಿ
ದಿನದ ಅಂತ್ಯಕ್ಕೆ ಒಳ್ಳೆಯ ಫಲಿತಾಂಶ
ಸೃಷ್ಟಿಯಾಗಬೇಕು ಎಂದಿದ್ದರೆ ಬೆಳಗ್ಗೆ ಒಳ್ಳೆಯ
ಯೋಚನೆಗಳೊಂದಿಗೆ ಎದ್ದಿರಬೇಕು.

ಶುಭ ರಾತ್ರಿ ದಿನದ ಅಂತ್ಯಕ್ಕೆ ಒಳ್ಳೆಯ ಫಲಿತಾಂಶ ಸೃಷ್ಟಿಯಾಗಬೇಕು ಎಂದಿದ್ದರೆ ಬೆಳಗ್ಗೆ ಒಳ್ಳೆಯ ಯೋಚನೆಗಳೊಂದಿಗೆ ಎದ್ದಿರಬೇಕು.

Copy
ನಕಾರಾತ್ಮಕ ವ್ಯಕ್ತಿಗಆಂದ ದೂರವಿರಿ.
ಯಾಕೆಂದರೆ ಅವರಲ್ಲಿ ಪ್ರತಿಯೊಂದು
ಪರಿಹಾರಕ್ಕೂ ಒಂದು ಸಮಸ್ಯೆ ಇರುತ್ತದೆ.

ನಕಾರಾತ್ಮಕ ವ್ಯಕ್ತಿಗಆಂದ ದೂರವಿರಿ. ಯಾಕೆಂದರೆ ಅವರಲ್ಲಿ ಪ್ರತಿಯೊಂದು ಪರಿಹಾರಕ್ಕೂ ಒಂದು ಸಮಸ್ಯೆ ಇರುತ್ತದೆ.

Copy

Public Cheers for Us!

Based on 332K reviews | Rated 4.8 Out of 5

Sonal Jain

Sonal Jain

5

Crafto's Quotes page is filled with meaningful lines that I can relate to. I'm very expressive when I'm feeling emotional, but can also gracefully convey inspiration; Crafto always has the right thing to post. The design of the quotes is clean and stylish as well.

Shubham

Shubham

5

I love that Crafto consistently updates its Quotes section. We have new quotes every day, including quotes about love, life, friendship, and more. It's one of my go-to pages in my free time.

Sneha Rajput

Sneha Rajput

5

Crafto has every kind of quote you would ever need: love, attitude, friendship, and life lessons. The variety is just amazing, and the graphics are so clean and classic.

Neha

Neha

5

I've told so many people about Crafto's Quotes page. I use the Self-Love and Success Quotes the most. They really brighten my day.

Shriya

Shriya

5

The quotes here are so relatable. Whenever I'm feeling down or want to inspire someone, Crafto has something that fits the bill. And the way it looks when you share it just makes everything better.

Suman

Suman

5

The best part about Crafto is the new and trending quotes! I can always find something new to use. I would definitely recommend Crafto to my friend for a positive wave in their life!